ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯಬಲ್ಲ ಒಬ್ಬೇ ಒಬ್ಬ ಕನ್ನಡಿಗ ಬಿಜೆಪಿ ಸಂಸದ ಇಲ್ಲವೇ ? ► ಬಿಜೆಪಿಯ ಅಬ್ಬರದ ಪ್ರಚಾರಕ್ಕೂ, ಟಿಕೆಟ್ ಪಟ್ಟಿಗೂ ಇಷ್ಟೊಂದು ಅಂತರವೇಕೆ ?#varthabharati #newsanalysis #BJP #bjpfirstlist #bjpcandidateslist #LokSabhaElection2024 #election #politics